ನಟಿ ರಾಗಿಣಿ ದ್ವಿವೇದಿ ಆರ್ ಡಿ ವೆಲ್ಫೇರ್ ವತಿಯಿಂದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.ಕೊರೋನಾ ಲಾಕ್ ಡೌನ್ ನಿಂದ ಕಷ್ಟಕ್ಕೆ ಒಳಗಾದವರಿಗೆಬಾಹಾರ ನೀಡುವ ಕಾರ್ಯವನ್ನೂ ಮಾಡಿದ್ರು.ರಾಜ್ಯದಲ್ಲಿ ಕೊರೋನಾ ಕೇಸ್ ಜಾಸ್ತಯಾಗುತ್ತಿರುವುದಕ್ಕೆ ಜಾನರ ನಿಲರ್ಲಕ್ಷವೇ ಕಾರಣ ಅಂತಾ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
Actress Ragini Dwivedi is doing social work from RD Welfare.also served food to those affected by corona the lockdown.Ragini was worried that people's negligence is causing the coronavirus